top of page
  • Facebook
  • YouTube

Welcome to Kumc Trust karnataka

ದ್ವೇಷ, ಅಸೂಯೆ ಮತ್ತು ಸ್ವಾರ್ಥಗಳಿಂದ ದೂರ ಸರಿದು, ದೇಶ ಮತ್ತು ಸಮಾಜದ ಒಳಿತಿಗಾಗಿ ಸಮರ್ಪಿಸಿಕೊಳ್ಳಿ. ಮಾನವೀಯ ಸಂಬಂಧಗಳು ಪ್ರೀತಿ, ಪ್ರೇಮಗಳಿಂದ ಕೂಡಿರಬೇಕು. "ಬೇರೆಯವರಿಗಾಗಿ ಬದುಕುವವರ ಬದುಕು ಸಾರ್ಥಕ ಬದುಕು, ಉಳಿದವರದ್ದು ಬದುಕಿದ್ದು ಸತ್ತಂತೆ" ಎಂದು ಪ್ರಸಿದ್ಧ ಉವಾಚ ಹೇಳುತ್ತದೆ. ಅದರಂತೆ ನೀವು ಕೂಡ ಕೈ ಜೋಡಿಸಿ ತಮ್ಮ ತನು, ಮನ, ಧನವನ್ನು ಜನಾಂಗದ ಒಳಿತಿಗೆ ಸಮರ್ಪಿಸಿ

bottom of page